ಬಾಗಲಕೋಟ, ವಿಜಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈವರೆಗೆ ೬೪ ಜನ ಮೃತಪಟ್ಟಿದ್ದಾರೆ, ೫೦ ಸಾವಿರಕ್ಕೂ ಹೆಚ್ಚು ಮನೆ ಕುಸಿದಿವೆ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಬಗ್ಗೆ ನಾನು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ವಿಶೇಷ ವರದಿಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಸಿನಿಮಾಗೆ ಮೀಸಲಾದ ಬ್ಲಾಗ್‌ನಲ್ಲಿ ಅನಿವಾರ್ಯವಾಗಿ ಬೇರೆ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ. ಬನ್ನಿ ಸಂತ್ರಸ್ತರಿಗೆ ನೆರವಾಗೋಣ, ಅವರಲ್ಲಿ ಬದುಕುವ ಆತ್ಮವಿಶ್ವಾಸ ತುಂಬೋಣ...
No comments:
Post a Comment